See also 2a la mode
1a la mode ಆ ಲಾ ಮೋಡ್‍
ಗುಣವಾಚಕ
  1. (ಒಬ್ಬನ, ಒಂದರ, ಒಂದು ಕಾಲದ) ಶೈಲಿಯಲ್ಲಿನ; ರೀತಿಗನುಗುಣವಾದ; ರೀತಿನೀತಿಗಳನ್ನು ಅನುಸರಿಸುವ.
  2. ನಯನಾಜೂಕಿನ; ನವನಾಗರಿಕವಾಗಿರುವ; ಅಲಂಪುಗಾರಿಕೆಯಿಂದ ಕೂಡಿದ.
  3. (ಆಹಾರದ ವಿಷಯದಲ್ಲಿ) ಐಸ್‍ಕ್ರೀಂ ಹಾಕಿದ; ಐಸ್‍ಕ್ರೀಂ ಹಾಕಿ ಬಡಿಸಿದ.
  4. (ದನದ ಮಾಂಸದ ವಿಷಯದಲ್ಲಿ) ವೈನ್‍ ಮದ್ಯದಲ್ಲಿ ಬೇಯಿಸಿದ.